ಅನಂತ ದೃಷ್ಠಿ

 ಜ್ಞಾನಮೇವ ಜೀವನಂ



ಘೋಷವಾಣಿ

 ಮಹಾವಿದ್ಯಾಲಯವು ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಔನತ್ಯ, ಸಂಶೋಧನಾ ಪ್ರವೃತ್ತಿ, ಕಾಯಕ ಯೋಗ್ಯ, ಪರಿಸರ ಪ್ರೀತಿ ಮತ್ತು ಸಾಮಾಜಿಕ ಜವಾಬ್ದಾರಿಯ ಪ್ರಜೆಗಳಾಗಿ ಬೆಳೆಸುವುದು.



ಉದ್ದೇಶಿತ ಗುರಿಗಳು

 ಪರಿಣಾಮಕಾರಿಯಾಗಿ ನಿಗದಿತ ಪಠ್ಯಕ್ರಮವನ್ನು ಭೋಧಿಸುವುದು.
 ಮೌಲ್ಯಗಳನ್ನು ಮತ್ತು ನಾಗರಿಕ ಜವಾಬ್ದಾರಿಗಳನ್ನು ಬೆಳೆಸುವುದು.
 ವೃತ್ತಿ ಪರಿಚಯದ ಮೂಲಕ ಪದವಿ ಮೌಲ್ಯವನ್ನು ಹೆಚ್ಚಿಸುವುದು.
 ಸರ್ವಾಂಗೀಣ ಬೆಳವಣಿಗೆಗೆ ಆದ್ಯತೆ.
 ಪರಿಸರಸಂರಕ್ಷಣೆಯ ಜಾಗೃತಿ.
 ಸಿಬ್ಬಂದಿ ಕಾರ್ಯಗಳನ್ನು ಪ್ರಯೋಜನಾರ್ಥಗಳ ಪ್ರತಿಕ್ರಿಯೆ ಮೂಲಕ ಮರುಪರಿಶೀಲನೆ.
 ಸಂಶೋಧನಾ ಚಟುವಟಿಕೆಗಳ ಮೂಲಕ ಶೋಧನಾಗುಣ ಮತ್ತು ವೈಜ್ಞಾನಿಕ ಮನೋಭಾವಗಳನ್ನು ಕಲಿಸುವುದು.
 ಉದ್ಯೋಗ ಮಾರುಕಟ್ಟೆ ಸವಾಲುಗಳನ್ನು ಎದುರಿ¸ಲು ಸಾಮರ್ಥ್ಯವೃದ್ಧಿ.
 “ಅಳವಡಿಸು” ಮತ್ತು “ವೃದ್ದಿಸು” ಭಾವವನ್ನು ಬೆಳೆಸುವುದರ ಮೂಲಕ ಕಾಲಕಾಲಕ್ಕೆ ಬದಲಾಗುವುದು ಮತ್ತು ಸತತ ಅಭಿವೃದ್ಧಿ