ನಮ್ಮ ಮಹಾವಿದ್ಯಾಲಯವು ೧೯೮೩ ರಲ್ಲಿ ಗ್ರಾಮೀಣ ಪ್ರದೇಶದ ವಿದ್ಯರ‍್ಥಿಗಳಿಗೆ ಗುಣಮಟ್ಟದ ಉನ್ನತ ಶಿಕ್ಷಣವನ್ನು ನೀಡುವ ಸದುದ್ದೇಶದಿಂದ ಪುರಾಣ ಪ್ರಸಿದ್ಧ ಶ್ರೀ ಸುಬ್ರಹ್ಮಣ್ಯ ದೇವಾಲಯದ ಅಧೀನದಲ್ಲಿ ಸ್ಥಾಪನೆಗೊಂಡಿರುತ್ತದೆ. ಪ್ರಸ್ತುತ ಬಿಎ, ಬಿಕಾಂ, ಬಿಬಿಎ ಪದವಿ ತರಗತಿಗಳಿಗೆ ಪ್ರವೇಶಾತಿ ಆರಂಭಗೊಂಡಿದೆ. ಉತ್ತಮ ಮೂಲಭೂತ ಸೌರ‍್ಯಗಳು ,ಸುಸಜ್ಜಿತ ಗ್ರಂಥಾಲಯ ,ನುರಿತ ಪ್ರಾಧ್ಯಾಪಕ ವೃಂದ, ಮಧ್ಯಾಹ್ನ ದೇವಳದ ಪ್ರಸಾದ ಭೋಜನ ವ್ಯವಸ್ಥೆ ಹೊಂದಿದೆ. ಪಠ್ಯೇತರ ಚಟುವಟಿಕೆಗಳಾದ ರಾಷ್ಟ್ರೀಯ ಸೇವಾ ಯೋಜನೆ ,ರೋರ‍್ಸ್ ರೇಂರ‍್ಸ್ ಘಟಕ ,ಯುತ್ ರೆಡ್ ಕ್ರಾಸ್ ಘಟಕ ,ಉತ್ತಮ ಕ್ರೀಡಾ ವಿಭಾಗ ಮುಂತಾದ ಚಟುವಟಿಕೆಗಳಲ್ಲಿ ವಿದ್ಯರ‍್ಥಿಗಳನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಲು ಸದಾ ಪ್ರೋತ್ಸಾಹ ನೀಡುತ್ತಿದೆ.ಸುತ್ತಲಿನ ಇತರ ಕಾಲೇಜುಗಳಿಗಿಂತ ಕಡಿಮೆ ವೆಚ್ಚದ ಗುಣಮಟ್ಟದ ಉನ್ನತ ಶಿಕ್ಷಣವನ್ನು ನೀಡುತ್ತಿರುವ ಸಂಸ್ಥೆ ನಮ್ಮದಾಗಿದೆ.
The emblem of the institution represents our vision. This emblem firmly believes that knowledge, which is a perennial flow, is blest by divine force. The Sanskrit saying Jnanameva Jeevanam (knowledge is life) is the motto of our institution. It is enshrined in the scroll at the base of the emblem. Above this, two books symbolize the pursuit of knowledge and two twigs are branches of knowledge drawing sustenance from the books ultimately culminating as buds. Thus the sweet fragrance, which emanates from the buds, is experienced by the society. The middle portion of the emblem symbolizes the heart of the institution. Here the flowing stream is like flowing knowledge that leads to wisdom. The hilltops and rising sun in the backdrop of the river symbolize the geographical location of the college. The name of the college is enclosed between two layers, which encircle the middle portion of the emblem. The top of the emblem depicts hooded Adishesha, the presiding deity of Subrahmanya Temple symbolizing divine grace and sanctity of knowledge. Thus, our college emblem stands for sustained growth in harmony with intellect and knowledge with divine blessing.
ಜ್ಞಾನಮೇವ ಜೀವನಂ
ಮಹಾವಿದ್ಯಾಲಯವು ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಔನತ್ಯ, ಸಂಶೋಧನಾ ಪ್ರವೃತ್ತಿ, ಕಾಯಕ ಯೋಗ್ಯ, ಪರಿಸರ ಪ್ರೀತಿ ಮತ್ತು ಸಾಮಾಜಿಕ ಜವಾಬ್ದಾರಿಯ ಪ್ರಜೆಗಳಾಗಿ ಬೆಳೆಸುವುದು.
ಸಮಾಜಶಾಸ್ತ್ರ ವಿಭಾಗದ ವತಿಯಿಂದ ಪ್ರಬಂಧ ಮಂಡನೆ ಸ್ಪರ್ಧೆ ನಡೆಸಲಾಯಿತು
ಕೆ ಎಸ್ ಎಸ್ ಕಾಲೇಜಿನ ಕಲಾ ವಿಭಾಗದ ವತಿಯಿಂದ ಕಲಾ ಹಬ್ಬ ಕಾರ್ಯಕ್ರಮ ನಡೆಯಿತು
ಇತಿಹಾಸ ವಿಭಾಗದ ವತಿಯಿಂದ ಅಮರ ಸುಳ್ಯ ಸ್ವಾತಂತ್ರ್ಯ ಹೋರಾಟದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಸಲಾಯಿತು.